Asianet Suvarna News Asianet Suvarna News

ಕೆಜಿಎಫ್‌-2 ರಿಲೀಸ್‌ ದಿನಾಂಕ ಘೋಷಿಸಲು ಟೈಮ್‌ ಫಿಕ್ಸ್‌; ಮಿಸ್‌ ಮಾಡ್ಬೇಡಿ!

ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್‌ ಇಂದು ಸಂಜೆ 6.32ಕ್ಕೆ ಸಿನಿಮಾ ಬಿಡುಗಡೆ ದಿನಾಂಕ ರಿವೀಲ್ ಮಾಡುವುದಾಗಿ ಟ್ಟೀಟ್ ಮಾಡಿದ್ದಾರೆ. ಮತ್ತೆ ಏನಾದರೂ ಸ್ಪೆಷಲ್ ನ್ಯೂಸ್‌ ನಿರೀಕ್ಷಿಸಬಹುದೇ ಅಭಿಮಾನಿಗಳು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment