ಪ್ರಭಾಸ್‌ ಚಿತ್ರ ತಂಡದಲ್ಲಿ ಕನ್ನಡಿಗರ ಹವಾ, ಆದರೆ ನಾಯಕಿ ಯಾರು?

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಲಾರ್ ಸಿನಿಮಾ ಟ್ರೆಂಡ್‌ ಕ್ರಿಯೇಟ್ ಮಾಡುತ್ತಿದೆ. ನಿರ್ದೇಶಕ ಪ್ರಶಾಂತ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ಅಂದ್ಮೇಲೆ ಸಿನಿಮಾ ಖಂಡಿತವಾಗಿಯೂ ಪ್ಯಾನ್ ಇಂಡಿಯಾನೇ. ಇಡೀ ಕನ್ನಡಿಗರಿರುವ ಈ ತಂಡದಲ್ಲಿ ನಾಯಕಿನೂ ಕನ್ನಡತಿ ಆಗಿರುತ್ತಾರೆ ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದರು. ಆದರೆ ಕೆಲವು ಮೂಲಗಳ ಪ್ರಕಾರ ಈ ಮಾಹಿತಿ ಹೊರ ಬಿದ್ದಿದೆ. ಏನದು?

First Published Dec 26, 2020, 5:02 PM IST | Last Updated Dec 26, 2020, 5:02 PM IST

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಲಾರ್ ಸಿನಿಮಾ ಟ್ರೆಂಡ್‌ ಕ್ರಿಯೇಟ್ ಮಾಡುತ್ತಿದೆ. ನಿರ್ದೇಶಕ ಪ್ರಶಾಂತ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ಅಂದ್ಮೇಲೆ ಸಿನಿಮಾ ಖಂಡಿತವಾಗಿಯೂ ಪ್ಯಾನ್ ಇಂಡಿಯಾನೇ. ಇಡೀ ಕನ್ನಡಿಗರಿರುವ ಈ ತಂಡದಲ್ಲಿ ನಾಯಕಿನೂ ಕನ್ನಡತಿ ಆಗಿರುತ್ತಾರೆ ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದರು. ಆದರೆ ಕೆಲವು ಮೂಲಗಳ ಪ್ರಕಾರ ಈ ಮಾಹಿತಿ ಹೊರ ಬಿದ್ದಿದೆ. ಏನದು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Asianet Suvarna Entertainment