Asianet Suvarna News Asianet Suvarna News
breaking news image

ದರ್ಶನ್ ಮನೆ ಮುಂದೆ ಇನ್ಮೇಲೆ ಬರ್ತಡೇ ಸೆಲಬ್ರೇಶನ್ ಇಲ್ಲ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೆ. 16 ರಂದು ಅದ್ಧೂರಿಯಾಗಿ ಬರ್ತಡೇಯನ್ನು ಆಚರಿಸಿಕೊಂಡಿದ್ದಾರೆ. ಬರ್ತಡೇ ಸೆಲಬ್ರೇಶನ್ ವೇಳೆ ಅಭಿಮಾನಿಗಳು ಅಕ್ಕಪಕ್ಕದ ನಿವಾಸಿಗಳ ವಾಹನಗಳಿಗೆ ಹಾನಿಯುಂಟು ಮಾಡಿದ್ದಾರೆ. ಹೀಗಾಗಿ ಅಕ್ಕಪಕ್ಕದ ನಿವಾಸಿಗಳು ದೂರು ನೀಡಿದ್ದಾರೆ. ಇನ್ಮುಂದೆ ಮನೆ ಮುಂದೆ ಬರ್ತಡೇ ಸೆಲಬ್ರೇಶನ್ ಮಾಡಿಕೊಳ್ಳಬಾರದೆಂದು ಪೊಲೀಸರು ತಾಕೀತು ಮಾಡಿದ್ದಾರೆ. 

 

ಬೆಂಗಳೂರು (ಫೆ. 21): ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೆ. 16 ರಂದು ಅದ್ಧೂರಿಯಾಗಿ ಬರ್ತಡೇಯನ್ನು ಆಚರಿಸಿಕೊಂಡಿದ್ದಾರೆ. ಬರ್ತಡೇ ಸೆಲಬ್ರೇಶನ್ ವೇಳೆ ಅಭಿಮಾನಿಗಳು ಅಕ್ಕಪಕ್ಕದ ನಿವಾಸಿಗಳ ವಾಹನಗಳಿಗೆ ಹಾನಿಯುಂಟು ಮಾಡಿದ್ದಾರೆ. ಹೀಗಾಗಿ ಅಕ್ಕಪಕ್ಕದ ನಿವಾಸಿಗಳು ದೂರು ನೀಡಿದ್ದಾರೆ. ಇನ್ಮುಂದೆ ಮನೆ ಮುಂದೆ ಬರ್ತಡೇ ಸೆಲಬ್ರೇಶನ್ ಮಾಡಿಕೊಳ್ಳಬಾರದೆಂದು ಪೊಲೀಸರು ತಾಕೀತು ಮಾಡಿದ್ದಾರೆ. 

ಕನ್ನಡತಿಯಾಗಿ ದರ್ಶನ್ ಹುಟ್ಟುಹಬ್ಬಕ್ಕೆ ರಶ್ಮಿಕಾ ವಿಶ್ ಮಾಡದ್ದು ತಪ್ಪಾ?

Video Top Stories