ತಮಿಳು ಚಿತ್ರರಂಗದ ಡಬಲ್ ಗೇಮ್‌ಗೆ ಕಲ್ಯಾಣ್ ವಾರ್ನಿಂಗ್! ಪವನ್ ಮಾತಿಗೆ ತಿರುಗಿ ಬಿದ್ದ ಇಂಡಸ್ಟ್ರಿ!
ತಮಿಳು ಚಿತ್ರರಂಗದಲ್ಲಿ ಇನ್ನು ಮುಂದೆ ತಯಾರಾಗೋ ಎಲ್ಲ ಸಿನಿಮಾಗಳಲ್ಲಿ ಅಲ್ಲನ ಕಲಾವಿದರೆ ನಟಿಸಬೇಕು. ಅಲ್ಲಿನ ತಂತ್ರಜ್ಞರು ಮತ್ತು ಕಾರ್ಮಿಕರನ್ನೆ ಬಳಸಬೇಕೆಂಬ ನಿಯಮವನ್ನು ಹಾಕಿದೆ. ಇದನ್ನು ಎಲ್ಲ ಚಿತ್ರರಂಗದವರು ವಿರೋಧಿಸುತ್ತಿದ್ದಾರೆ. ಅದರಂತೆ ಪವನ್ ಕಲ್ಯಾರ್ನ ಕೂಡ ಇದೆ ವಿಚಾರವಾಗಿ ಮಾತನಾಡಿದ್ದಾರೆ. ಪವನ್ ಕಲ್ಯಾನ್ ಹೇಳಿಕೆ ಇದೀಗ ವೈರಲ್ ಆಗುತ್ತಿದೆ.