Asianet Suvarna News Asianet Suvarna News

ಸಂಚಾರಿ ವಿಜಯ್ ಕುರ್ಚಿ ತೆಗೆದುಕೊಂಡು ಮೂಲೆಯಲ್ಲಿ ಕೂರುತ್ತಿದ್ದರು: ಪಾರೂಲ್

'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಸಂಚಾರಿ ವಿಜಯ್ ಜೊತೆ ಅಭಿನಯಿಸಿದ ನಟಿ ಪಾರೂಲ್ ಅಂತಿಮ ದರ್ಶನವ ವೇಳೆ ಭಾವುಕರಾಗಿದ್ದಾರೆ. ರಾಷ್ಟ್ರ ಪ್ರಶಸ್ತಿ ಬಂದಿದ್ದರೂ, ಎಲ್ಲರೊಂದಿಗೆ ಸರಳವಾಗಿ ವರ್ತಿಸುತ್ತಿದ್ದರು, ಚಿತ್ರೀಕರಣದ ವೇಳೆ ಕುರ್ಚಿ ತೆಗೆದುಕೊಂಡು ಒಂದು ಮೂಲೆಯಲ್ಲಿ ಶಾಂತವಾಗಿ ಕೂರುತ್ತಿದ್ದರು, ಎಂದು ನಟಿ ಪಾರೂಲ್ ಅಗಲಿದ ನಟನೊಂದಿಗೆ ಕಳೆದ ಸಮಯವನ್ನು ಸ್ಮರಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment