ತೆಲುಗಿಗೆ ಹಾರಬೇಕಿತ್ತು ರಚಿತಾ, ಕನ್ನಡದಲ್ಲೇ ಉಳಿದುಕೊಂಡರೇಕೆ?
ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಸ್ಯಾಂಡಲ್‌ವುಡ್ ಟಾಪ್ ಸ್ಟಾರ್‌ಗಳ ಜೊತೆ ಸಿನಿಮಾ ಮಾಡಿದ ಮೇಲೆ ತೆಲುಗು ಚಿತ್ರರಂಗಕ್ಕೋ, ತಮಿಳು ಚಿತ್ರರಂಗಕ್ಕೊ ಹಾರುತ್ತಾರೆ ಎಂಬ ಗಾಳಿ ಮಾತು ಕೇಳಿ ಬರುತ್ತಿತ್ತು, ಆದರೀಗ ರಚಿತಾ ಯಾರಿಗೂ ಹೇಳದೆ ಸೈಲೆಂಟ್ ಆಗಿ ಕನ್ನಡ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಯಾವ ಚಿತ್ರ ರಿವೀಲ್ ಮಾಡಿ ಮೇಡಂ ಅಂತ ಅಭಿಮಾನಿಗಳು ಡಿಮ್ಯಾಂಡ್ ಮಾಡಿದ್ದಕ್ಕೆ ರಚಿತಾ ಹೇಳಿದ್ದೇನು ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment