Asianet Suvarna News Asianet Suvarna News

ಅದ್ಧೂರಿಯಾಗಿ ನಡೆದ ರೇವತಿ ಸೀಮಂತ; ಗಣ್ಯಾತಿ ಗಣ್ಯರ ಸಮಾಗಮ!

Sep 14, 2021, 4:07 PM IST

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ತಂದೆ ಆಗುತ್ತಿರುವ ಸಂಭ್ರಮದಲ್ಲಿದ್ದಾರೆ. ಜೆಪಿ ನಗರದ ಖಾಸಗಿ ಮ್ಯಾರೇಜ್‌ ಹಾಲ್‌ನಲ್ಲಿ ಪತ್ನಿಗೆ ಅದ್ಧೂರಿ ಸೀಮಂತ ಮಾಡಿದ್ದಾರೆ. ಸೀಮಂತ ಕಾರ್ಯಕ್ರಮಲ್ಲಿ ಗಣ್ಯಾತಿಗಣ್ಯರು ಭಾಗಿಯಾಗಿದ್ದರು. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 


 

Video Top Stories