Nikhil Kumaraswamy ಪುತ್ರನ ಮೊದಲ ದೀಪಾವಳಿ; ಅವ್ಯಾನ್ ಪಟಾಕಿ ಹಿಡಿದ ವಿಡಿಯೋ ವೈರಲ್

ಕನ್ನಡ ಚಿತ್ರರಂಗ ಯುವರಾಜ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿ ಪುತ್ರ ಅವ್ಯಾನ್‌ ದೇವ್‌ ಮೊದಲ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಅವ್ಯಾನ್ ತಾತ ಅಜ್ಜಿ ಜೊತೆ ಸುಸುರ್ಬತ್ತಿ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾನೆ. ಹೆಚ್‌ಡಿಕೆ ಅವರ ಮನೆಯನ್ನು ಲೈಟ್‌ ಮತ್ತು ಹೂಗಳಿಂದ ಅಲಂಕಾರ ಮಾಡಲಾಗಿತ್ತು. 

First Published Oct 27, 2022, 3:28 PM IST | Last Updated Oct 27, 2022, 3:28 PM IST

ಕನ್ನಡ ಚಿತ್ರರಂಗ ಯುವರಾಜ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿ ಪುತ್ರ ಅವ್ಯಾನ್‌ ದೇವ್‌ ಮೊದಲ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಅವ್ಯಾನ್ ತಾತ ಅಜ್ಜಿ ಜೊತೆ ಸುಸುರ್ಬತ್ತಿ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದಾನೆ. ಹೆಚ್‌ಡಿಕೆ ಅವರ ಮನೆಯನ್ನು ಲೈಟ್‌ ಮತ್ತು ಹೂಗಳಿಂದ ಅಲಂಕಾರ ಮಾಡಲಾಗಿತ್ತು. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment