Asianet Suvarna News Asianet Suvarna News

ಮಂಡ್ಯದಿಂದ ರಾಮನಗರಕ್ಕೆ ನಿಖಿಲ್ ಶಿಫ್ಟ್; ಹೇಗಿದೆ ಮೊದಲ ದೀಪಾವಳಿ?

ಮಂಡ್ಯ ಚುನಾವಣೆಯಲ್ಲಿ ಸೋಲು ಕಂಡ ನಂತರ ನಿಖಿಲ್ ರಾಮನಗರದ ಕಡೆ ಮುಖ ಮಾಡಿದ್ದಾರೆ ಎಂಬ ವಿಚಾರ ಎಲ್ಲೆಡೆ ಕೇಳಿ ಬರುತ್ತಿದೆ. ರೈಡರ್ ಸಿನಿಮಾ ಪೋಸ್ಟರ್ ಮೂಲಕ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ನಿಖಿಲ್ ಹಾಗೂ ರೇವತಿಗೆ ಮದುವೆ ನಂತರ ಇದು ಮೊದಲ ದೀಪಾವಳಿ ಹಬ್ಬವಾಗಿದ್ದು, ಹೇಗೆ ಆಚರಣೆ ಮಾಡುತ್ತಿದ್ದಾರೆ ನೋಡಿ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment