Asianet Suvarna News Asianet Suvarna News

ಫಾರ್ಮ್‌ಹೌಸ್‌ ಸೇರಿದ ಕುಮಾರಸ್ವಾಮಿ ಫ್ಯಾಮಿಲಿ; ಹೊಸ ತಳಿ ಹಸುಗಳಿಗೆ ಪೂಜೆ!

ಲಾಕ್‌ಡೌನ್‌ ಮುಂದುವರೆಯುತ್ತಿದ್ದಂತೆ ನಿಖಿಲ್ ಕುಮಾರಸ್ವಾಮಿ ಕುಟುಂಬ ಬಿಡದಿಯಲ್ಲಿ ತೋಟದ ಮನೆ ಕಡೆ ಮುಖ ಮಾಡಿದ್ದಾರೆ. ಕುಟುಂಬದವರು ಕೆಲವು ದಿನಗಳ ಕಾಲ ಅಲ್ಲಿಯೇ ಇದ್ದು ಸಮಯ ಕಳೆಯಲ್ಲಿದ್ದಾರೆ. ಈ ವೇಳೆ ತೋಟದ ಮನೆಗೆ ನಾಲ್ಕು ಗಿರ್ ತಳಿಯ ಗೋವುಗಳನ್ನು ಬರ ಮಾಡಿಕೊಂಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment