Asianet Suvarna News Asianet Suvarna News

'ಗಲ್ಲಿ ರೌಡಿ'ಗೆ ರೌಡಿ ಬೇಬಿ ಆದ ನಟಿ ನೇಹಾ ಶೆಟ್ಟಿ!

Sep 18, 2021, 1:20 PM IST

ಮುಂಗಾರು ಮಳೆ 2 ಚತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ನೇಹಾ ಶೆಟ್ಟಿ ಇದೀಗ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. 'ಗಲ್ಲಿ ರೌಡಿ' ಶೀರ್ಷಿಕೆ ಉಳ್ಳ ಸಿನಿಮಾ ಒ ಪ್ಪಿಕೊಂಡಿದ್ದಾರೆ. ಚಿತ್ರದ ಟೈಟಲ್‌ ರಿಲೀಸ್ ಮಾಡಿದ ವಿಜಯ್ ದೇವರಕೊಂಡ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment