ಬ್ಯಾಡ್ ಮ್ಯಾನರ್ಸ್: ಅಭಿಷೇಕ್ ಅಂಬರೀಶ್ ಜೊತೆ ಮೈಸೂರು ಹುಡುಗಿ ಪ್ರಿಯಾಂಕಾ ರೊಮ್ಯಾನ್ಸ್!
ನಿರ್ದೇಶಕ ಸೂರಿ ಮತ್ತು ನಟ ಅಭಿನಷೇಕ್ ಅಂಬರೀಶ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಎರಡನೇ ನಾಯಕಿ ಆಗಿ ಪ್ರಿಯಾಂಕಾ ಆಯ್ಕೆ ಆಗಿದ್ದಾರೆ. ಪ್ರಿಯಾಂಕಾ ಮೂಲತಃ ಮೈಸೂರಿನವರಾಗಿದ್ದು, ಸದ್ಯ ತಮಿಳು ಧಾರಾವಾಹಿ ಲೋಕದಲ್ಲಿ ಬ್ಯುಸಿಯಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment