Asianet Suvarna News Asianet Suvarna News

ನಗಿಸ್ತಾನೆ ಅಳ್ಸೋದು, ಅಳುಸ್ತಾನೆ ನಗ್ಸೋದು ಯೋಗರಾಜ್ ಭಟ್ರುಗೆ ಸೇರಿದ್ದು: ಸಂಸದೆ ಸುಮಲತಾ

ಸಂಸದೆ ಸುಮಲತಾ ಅಂಬರೀಶ್‌ ಗಾಳಿಪಟ 2 ಸಿನಿಮಾ ವೀಕ್ಷಿಸಿದ್ದಾರೆ. ಯೋಗರಾಜ್ ಭ್ರಟು ಸಿನಿಮಾದಲ್ಲಿ ಡೈಲಾಗ್‌ ಕ್ರೇಜಿನೆಸ್‌ ಇದೆ. ಮುಂಗಾರು ಮಳೆ, ಗಾಳಿಪಟ ಡ್ರಾಮಾ ಹೀಗೆ ಎಲ್ಲಾ ಸಿನಿಮಾಗಳನ್ನು ಪದೇ ಪದೇ ನೋಡಬೇಕು ಅನಿಸುತ್ತದೆ ಅದರಲ್ಲೂ ವೀಕ್ಷಕರನ್ನು ನಗಿಸ್ತಾನೆ ಆಳ್ಸೋದು ಅಳುಸ್ತಾನೆ ನಗ್ಸೋದು ಇವರಿಗೆ ಮಾತ್ರ ಸಾಧ್ಯ ಎಂದಿದ್ದಾರೆ.

First Published Aug 22, 2022, 12:19 PM IST | Last Updated Aug 22, 2022, 12:19 PM IST

ಸಂಸದೆ ಸುಮಲತಾ ಅಂಬರೀಶ್‌ ಗಾಳಿಪಟ 2 ಸಿನಿಮಾ ವೀಕ್ಷಿಸಿದ್ದಾರೆ. ಯೋಗರಾಜ್ ಭ್ರಟು ಸಿನಿಮಾದಲ್ಲಿ ಡೈಲಾಗ್‌ ಕ್ರೇಜಿನೆಸ್‌ ಇದೆ. ಮುಂಗಾರು ಮಳೆ, ಗಾಳಿಪಟ ಡ್ರಾಮಾ ಹೀಗೆ ಎಲ್ಲಾ ಸಿನಿಮಾಗಳನ್ನು ಪದೇ ಪದೇ ನೋಡಬೇಕು ಅನಿಸುತ್ತದೆ ಅದರಲ್ಲೂ ವೀಕ್ಷಕರನ್ನು ನಗಿಸ್ತಾನೆ ಆಳ್ಸೋದು ಅಳುಸ್ತಾನೆ ನಗ್ಸೋದು ಇವರಿಗೆ ಮಾತ್ರ ಸಾಧ್ಯ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories