Asianet Suvarna News Asianet Suvarna News

ಕ್ವಾರಂಟೈನ್‌ನಲ್ಲಿ ಏನೆಲ್ಲಾ ಮಾಡಿದ್ರು ಗೊತ್ತಾ ಸುಮಲತಾ?

ಕೊರೋನಾ ಹೋರಾಟ ಗೆದ್ದ ಕನ್ನಡ ಚಿತ್ರರಂಗದ ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ 18 ದಿನಗಳ ಕಾಲ ಮನೆಯಲ್ಲಿ ಕ್ವಾರಂಟೈನ್‌ ಆಗಿದ್ದರು. ಈ ಸಮಯದಲ್ಲಿ ತಮ್ಮ ಆರೋಗ್ಯವನ್ನು ಹೇಗೆಲ್ಲಾ ಕಾಪಾಡಿಕೊಂಡರು ಎನ್ನುವುದನ್ನು  ವಿಡಿಯೋ ಮೂಲಕ ತಮ್ಮ ಅನುಭವದ ಮಾತುಗಳಲ್ಲಿ  ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ  ತಮಗೆ  ಕೊರೋನಾ ಬಗ್ಗೆ ಭಯವಿದ್ದರೆ ಅಥವಾ ಯಾರದ್ದೋ ಮಾತುಗಳನ್ನು ಕೇಳಿ ಕೆಲ ಅನುಮಾನಗಳಿದ್ದರೆ ತಮ್ಮ ಪೋಸ್ಟ್‌ಗೆ ಕಾಮೆಂಟ್ ಮಾಡಿ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Video Top Stories