Asianet Suvarna News Asianet Suvarna News

ಸೆಂಚುರಿ ಸ್ಟಾರ್‌ಗೆ ಒಲಿಯಿತು ದಾದಾ ಸಾಹೇಬ್ ಪಾಲ್ಕೆ ಸೌಥ್ ಗರಿ!

ಸ್ಯಾಂಡಲ್‌ವುಡ್‌ ಓನ್ ಆ್ಯಂಡ್ ಓನ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಡಾಕ್ಟರೇಟ್ ನಂತರ ಇದೀಗ ಸೌಥ್‌ ಸಿನಿ ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿ ದಾದಾ ಸಾಹೇಬ್ ಪಾಲ್ಕೆಯನ್ನು ಪಡೆದುಕೊಂಡಿದ್ದಾರೆ. ಅತ್ಯುತ್ತಮ ಬಹುಮುಖ ನಟ ಎಂಬ ಕೀರ್ತಿಗೆ ಶಿವಣ್ಣ ಪಾತ್ರರಾಗಿದ್ದಾರೆ. ಯಾವುದೇ ಪಾತ್ರ ಕೊಟ್ಟರೂ ಆನ್‌ ಸ್ಕ್ರೀನ್‌ನಲ್ಲಿ ಕಮಾಲ್ ಮಾಡೋದ್ರಲ್ಲಿ ಶಿವಣ್ಣ ಸಿದ್ಧಹಸ್ತರು ಎನ್ನುವುದಕ್ಕೆ ಅವರಿಗೆ ಸಿಗುತ್ತಿರುವ ಪ್ರಶಸ್ತಿಗಳೇ ಸಾಕ್ಷಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainemnt 
 
Video Top Stories