ಪ್ರತಿ ಫ್ರೇಮ್‌ನಲ್ಲೂ ಯೋಗ್ರಾಜ್ ಭಟ್ ಕಾಣಿಸ್ತಾರೆ: ಗಾಳಿಪಟ-2 ಮೆಚ್ಚಿ ಬಿ.ಸಿ. ಪಾಟೀಲ್ ಮಾತು

ಯೋಗರಾಜ್‌ ಭಟ್‌ ನಿರ್ದೇಶನ ಮಾಡಿರುವ ಗಾಳಿಪಟ 2 ಸಿನಿಮಾವನ್ನು ಬಿಸಿ ಪಾಟೀಲ್ ವೀಕ್ಷಿಸಿದ್ದಾರೆ. ಎರಡನೇ ಭಾಗವನ್ನು ಅದ್ಭುತವಾಗಿ ತೋರಿಸಿದ್ದಾರೆ, ಅನಂತ್ ನಾಗ್ ಅಭಿನಯ ಸೂಪರ್ ಆಗಿದೆ ಹಾಗೆ ಸಿನಿಮಾದಲ್ಲಿ ಎರಡು ಹಾಡುಗಳು ತುಂಬಾ ಇಷ್ಟವಾಗಿದೆ. 2 -3 ಗಂಟೆ ನಾವು ಹೊರಗಿನ ಪ್ರಪಂಚ ಮರೆತು ಸಿನಿಮಾ ನೋಡುತ್ತೀವಿ. ಭಟ್ರು ಕಾಲೇಜ್‌ ದಿನಗಳಿಗೂ ನಮ್ಮ ಕಾಲೇಜ್‌ ದಿನಗಳಿಗೂ ವ್ಯತ್ಯಾಸವಿದೆ ಎಂದಿದ್ದಾರೆ. 

First Published Aug 22, 2022, 2:28 PM IST | Last Updated Aug 22, 2022, 2:28 PM IST

ಯೋಗರಾಜ್‌ ಭಟ್‌ ನಿರ್ದೇಶನ ಮಾಡಿರುವ ಗಾಳಿಪಟ 2 ಸಿನಿಮಾವನ್ನು ಬಿಸಿ ಪಾಟೀಲ್ ವೀಕ್ಷಿಸಿದ್ದಾರೆ. ಎರಡನೇ ಭಾಗವನ್ನು ಅದ್ಭುತವಾಗಿ ತೋರಿಸಿದ್ದಾರೆ, ಅನಂತ್ ನಾಗ್ ಅಭಿನಯ ಸೂಪರ್ ಆಗಿದೆ ಹಾಗೆ ಸಿನಿಮಾದಲ್ಲಿ ಎರಡು ಹಾಡುಗಳು ತುಂಬಾ ಇಷ್ಟವಾಗಿದೆ. 2 -3 ಗಂಟೆ ನಾವು ಹೊರಗಿನ ಪ್ರಪಂಚ ಮರೆತು ಸಿನಿಮಾ ನೋಡುತ್ತೀವಿ. ಭಟ್ರು ಕಾಲೇಜ್‌ ದಿನಗಳಿಗೂ ನಮ್ಮ ಕಾಲೇಜ್‌ ದಿನಗಳಿಗೂ ವ್ಯತ್ಯಾಸವಿದೆ ಎಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment