ಬಿ.ಸಿ ಪಾಟೀಲ್ ನಿರ್ಮಾಣದಲ್ಲಿ ಭಟ್ರು- ಸೂರಿ ಸಿನಿಮಾ ರೆಡಿ!

ರಾಜಕೀಯದಲ್ಲಿ ಬ್ಯೂಸಿಯಾಗಿರುವ ಸಚಿವ ಬಿ.ಸಿ ಪಾಟೀಲ್ ಅವರಿಗೆ ಕನ್ನಡ ಚಿತ್ರರಂಗದ ಜೊತೆಗಿರುವ ನಂಟು ಕಡಿಮೆ ಆಗಿಲ್ಲ. ಮಗಳನ್ನು ನಾಯಕಿಯಾಗಿ ಪರಿಚಯಿಸಿ, ಸಿನಿಮಾ ನಿರ್ಮಾಣ ಮಾಡಿದ ಪಾಟೀಲರು ಸಣ್ಣ ಗ್ಯಾಪ್ ತೆಗೆದುಕೊಂಡು, ಇದೀಗ ಮತ್ತೆ ನಿರ್ಮಾಪಕರಾಗಿ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ. 
 
First Published Jul 26, 2021, 4:38 PM IST | Last Updated Jul 26, 2021, 4:38 PM IST

ರಾಜಕೀಯದಲ್ಲಿ ಬ್ಯೂಸಿಯಾಗಿರುವ ಸಚಿವ ಬಿ.ಸಿ ಪಾಟೀಲ್ ಅವರಿಗೆ ಕನ್ನಡ ಚಿತ್ರರಂಗದ ಜೊತೆಗಿರುವ ನಂಟು ಕಡಿಮೆ ಆಗಿಲ್ಲ. ಮಗಳನ್ನು ನಾಯಕಿಯಾಗಿ ಪರಿಚಯಿಸಿ, ಸಿನಿಮಾ ನಿರ್ಮಾಣ ಮಾಡಿದ ಪಾಟೀಲರು ಸಣ್ಣ ಗ್ಯಾಪ್ ತೆಗೆದುಕೊಂಡು, ಇದೀಗ ಮತ್ತೆ ನಿರ್ಮಾಪಕರಾಗಿ ಕಮ್‌ ಬ್ಯಾಕ್ ಮಾಡುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment