Asianet Suvarna News Asianet Suvarna News

ಎಂದೆಂದೂ ನೀನು ನನ್ನ ಬಾಳ ಸ್ನೇಹಿತ ಚಿರು: ಮೇಘನಾ ರಾಜ್

Aug 3, 2021, 4:41 PM IST

ಸ್ನೇಹಿತರ ದಿನಾಚರಣೆ ಪ್ರಯುಕ್ತ ನಟಿ ಮೇಘನಾ ರಾಜ್‌ ಚಿರು ಜೊತೆಗಿನ ಪೋಟೋ ಹಂಚಿಕೊಂಡು, ಲೈಫ್‌ ಲಾಂಗ್ ಫ್ರೆಂಡ್ ಎಂದು ಬರೆದುಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ಇಬ್ಬರೂ ವಿದೇಶ ಟ್ರಿಪ್ ಹೋಗಿದ್ದ ಸ್ಥಳದಲ್ಲಿ ಸೆರೆ ಹಿಡಿದ ಫೋಟೋವೊಂದನ್ನು ಹಂಚಿಕೊಂಡು, ಅಗಲಿದ ಪತಿಗೆ ಸ್ನೇಹಿತರ ದಿನದ ಶುಭಾಶಯ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment