Asianet Suvarna News Asianet Suvarna News

ಅಪ್ಪನ ಡಾನ್ಸ್ ನೋಡಿ ಸಂಭ್ರಮಿಸುತ್ತಿರುವ ಜೂನಿಯರ್ ಚಿರು; ವಿಡಿಯೋ ವೈರಲ್!

ಫಾದರ್ಸ್‌ ಡೇ ವಿಶೇಷವಾಗಿ ನಟಿ ಮೇಘನಾ ರಾಜ್‌ ಪುತ್ರ ಜೂನಿಯರ್ ಚಿರು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಚಿರಂಜೀವಿ ಅಭಿನಯದ 'ಸಿಂಗ' ಚಿತ್ರದ ಶ್ಯಾನೆ ಟಾಪಗವ್ಳೆ ಹಾಡನ್ನು ತಾನೇ ಪ್ಲೇ ಮಾಡಿಕೊಂಡು ಜೂನಿಯರ್ C ವೀಕ್ಷಿಸುತ್ತಿದ್ದಾನೆ. ಅಪ್ಪ ಹೆಜ್ಜೆ ಹಾಕುತ್ತಿರುವುದನ್ನು ನೋಡಿ ಸಂಭ್ರಮಿಸಿದ್ದಾನೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories