Asianet Suvarna News Asianet Suvarna News

ಸಾಕು ನಾಯಿ ಬ್ರೂನೋ ನೆನೆದು ಕಣ್ಣೀರಿಟ್ಟ ಮೇಘನಾ ರಾಜ್!

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ಮೂಲಕ ಜನರಿಗೆ ಪರಿಚಯವಾದ ಮೇಘನಾ ರಾಜ್‌ ಸಾಕು ನಾಯಿ ಬ್ರೂನೋ ಕೆಲವು ದಿನಗಳ ಹಿಂದೆ ಕೊನೆಯುಸಿರೆಳೆದಿದೆ. ಬ್ರೂನೋ ಜೊತೆಗಿರುವ ಫೋಟೋ ಹಂಚಿಕೊಂಡ ಮೇಘನಾ 'ನೀನು ಚಿರು ಬಳಿ ಹೋಗಿರುವೆ' ಎಂದು ಬರೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories