Asianet Suvarna News Asianet Suvarna News

ಫಾರ್ಮ್‌ಹೌಸ್‌ನಲ್ಲಿ ನಟ ಚಿರಂಜೀವಿ ಸರ್ಜಾ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ!

ಯುವ ನಟ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಒಂದು ವರ್ಷವಾಗಿದೆ.. ಸರ್ಜಾ ಮತ್ತು ಸುಂದರ್ ರಾಜ್‌ ಕುಟುಂಬ ಕನಕಪುರದಲ್ಲಿರುವ ಬೃಂದಾವನ ಫಾರ್ಮ್‌ಹೌಸ್‌ಗೆ ತೆರಳಿ, ಪೂಜೆ ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿ 7 ತಿಂಗಳ ಪುತ್ರನನ್ನು ಅಪ್ಪನ ಸಮಾಧಿ ಬಳಿ ಕರೆದುಕೊಂಡು ಹೋಗಲಾಗಿತ್ತು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲ ಕ್ಲಿಕಿಸಿ: Asianet Suvarna Entertainment

Video Top Stories