Asianet Suvarna News Asianet Suvarna News

'ಲ್ಯಾಂಬೋರ್ಗಿನಿ' ಕಾರು ಖರೀದಿಸಿದ ಕನ್ನಡದ ನಟಿ ಮಮತಾ!

Sep 26, 2021, 3:45 PM IST

ಕನ್ನಡ 'ಗೂಳಿ' ಚಿತ್ರದಲ್ಲಿ ನಟಿಸಿರುವ ಮಮತಾ ಮೋಹನ್‌ದಾಸ್ ಬಹು ದಿನಗಳ ಕನಸು ನನಸಾಗಿದೆ. ಹಳದಿ ಬಣ್ಣದ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದಾರೆ. ಕಾರಿನ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ.     

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment