Lovely Film Shooting: ಉಡುಪಿಯಲ್ಲಿ 'ಲವ್ಲಿ' ಸಿನಿಮಾ ಶೂಟಿಂಗ್: ಚಿತ್ರ ಹಾಗೂ ಮನದರಸಿ ಬಗ್ಗೆ ವಸಿಷ್ಠ ಸಿಂಹ ಮಾತು

ಲವ್ಲಿ ಚಲನಚಿತ್ರದ ಶೂಟಿಂಗ್ ಉಡುಪಿಯಲ್ಲಿ ನಡಿಯುತ್ತಿದೆ. ಈ ವೇಳೆ ಲವ್ಲಿ ಚಿತ್ರ ಮತ್ತು ತನ್ನ ಗೆಳತಿ ಹರಿಪ್ರಿಯಾ ಜೊತೆಗಿನ ಲವ್ ಜರ್ನಿ ಕುರಿತು ನಟ ವಿಶಿಷ್ಠ ಸಿಂಹ  ಮಾತನಾಡಿದ್ದಾರೆ.
 

First Published Dec 17, 2022, 11:03 AM IST | Last Updated Dec 17, 2022, 11:03 AM IST

ಉಡುಪಿ: ಉಡುಪಿಯಲ್ಲಿ ಬಹು ನಿರೀಕ್ಷೆಯ ಲವ್ಲಿ ಚಲನಚಿತ್ರದ ಶೂಟಿಂಗ್ ನಡಿಯುತ್ತಿದೆ. ಮಲ್ಪೆ ಸಮೀಪದ ಪಡುಕೆರೆ ಬೀಚಿನಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ. ಫಾರಿನ್ ಲೊಕೇಶನ್'ಗೆ ಸರಿಸಾಟಿಯಾಗುವ ರೀತಿಯಲ್ಲಿ ಶೂಟಿಂಗ್ ಏರಿಯಾ ಥ್ರಿಲ್ ಕೊಡುತ್ತಿದೆ. ಲವ್ಲಿ ಚಿತ್ರದ ನಾಯಕ ನಟ ವಶಿಷ್ಠ ಸಿಂಹ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಲವ್ಲಿ ಚಿತ್ರ ಮತ್ತು ಶೂಟಿಂಗ್ ಸೆಟ್'ಗೆ ಇತ್ತೀಚೆಗೆ ಸರ್ಪ್ರೈಸ್ ವಿಸಿಟ್ ಕೊಟ್ಟ ತನ್ನ ಗೆಳತಿ ಹರಿಪ್ರಿಯಾ  ಜೊತೆಗಿನ ಲವ್ ಜರ್ನಿ ಕುರಿತು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ಉಡುಪಿ ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.