'ಲಂಕೆ' ಚಿತ್ರದಲ್ಲಿ ಲೂಸ್ ಮಾದಾ ಯೋಗಿ ರಾಮ; ರಾವಣ ಯಾರು ಗೊತ್ತಾ?
ನಿರ್ದೇಶಕ ರಾಮ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳುತ್ತಿರುವ ಲಂಕೆ ಚಿತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಯೋಗಿ ಜೊತೆ ಸಂಚಾರಿ ವಿಜಯ್, ಕಾವ್ಯಾ ಶೆಟ್ಟಿ ಮತ್ತು ಕೃಷಿ ತಾಪಂಡಾ ಸಹ ಅಭಿನಯಿಸುತ್ತಿದ್ದಾರೆ. ಇದೊಂದು ಮಾರ್ಡನ್ ರಾಮಾಯಣ ಆಧಾರಿತ ಕಥೆ ಎಂಬುದಾಗಿ ಚಿತ್ರತಂಡ ಈಗಾಗಲ್ ಸಣ್ಣ ಸುಳಿವು ನೀಡಿದೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment