ಕಾಂತಾರ ಶೂಟಿಂಗ್ ನಡೆದಿದ್ದು ನಿಜಕ್ಕೂ ರೋಚಕ: ಅನುಭವ ಹಂಚಿಕೊಂಡ ಸ್ಥಳೀಯರು
ಕಾಂತಾರ ಸಿನಿಮಾ ದೇಶದಾದ್ಯಂತ ಪ್ರಸಿದ್ಧಿ ಪಡೆದಿದ್ದು, ಅಲ್ಲಿ ನಡೆದ ಶೂಟಿಂಗ್ ಕುರಿತು ಸ್ಥಳೀಯರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಶೂಟಿಂಗ್ ನಡೆಯುವಾಗ ತುಂಬಾ ಜನರು ಇರುತ್ತಿದ್ದರು. ಅಲ್ಲಿ 200ಕ್ಕೂ ಅಧಿಕ ಮಂದಿಗೆ ಊಟವನ್ನು ಕೊಡಲಾಗುತ್ತಿತ್ತು. ಮಳೆಗೆ ರಸ್ತೆಯಲ್ಲಾ ಹಾಳಾಗಿದ್ದರಿಂದ ರಸ್ತೆಗೆ ಕಲ್ಲನ್ನು ಹಾಕಿ ಸರಿಪಡಿಸಲಾಯ್ತು. ರಸ್ತೆಗಾಗಿ ತುಂಬಾ ದುಡ್ಡನ್ನು ಖರ್ಚು ಮಾಡಿದ್ದು, ನಾವು ಕೂಡ ಟೀಂ ಜೊತೆ ಕೆಲಸವನ್ನು ಮಾಡಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಎಲ್ಲವನ್ನು ಸರಿ ಮಾಡುವುದು, ಮನೆ ಕಟ್ಟುವುದು ಸೇರಿ ಎಲ್ಲಾ ಕೆಲಸವನ್ನು ಮಾಡಿದ್ದೇವೆ. ಊರವರಿಗೆ ಎಲ್ಲಾ ಸಂತೋಷವಾಗಿದೆ ಎಂದರು.
ಅಮಿತಾಬ್ ಬಚ್ಚನ್ ಅವರ ದೀಪಾವಳಿ ಪಾರ್ಟಿಯಲ್ಲಿ ಗಮನ ಸೆಳೆದ ಐಶ್ವರ್ಯಾ ರೈ