Asianet Suvarna News Asianet Suvarna News

ತಾಂತ್ರಿಕ ದೋಷದಿಂದ ಫ್ಯಾನ್ ಶೋ ಕ್ಯಾನ್ಸಲ್‌: ಅಭಿಮಾನಿಗಳಿಗೆ ಬೇಸರ

Oct 14, 2021, 10:17 AM IST

ಕರ್ನಾಟಕ ಸರ್ಕಾರ 100% ಸಿನಿಮಾ ಸೀಟಿಂಗ್ ಅನುಮತಿ ನೀಡಿದ ನಂತರ ಬಿಡುಗಡೆ ಆಗುತ್ತಿರುವ ಮೊದಲ ಎರಡು ಬಿಗ್ ಬಜೆಟ್ ಸಿನಿಮಾಗಳು ಸಲಗ ಮತ್ತು ಕೋಟಿಗೊಬ್ಬ-3. ಪ್ರಸನ್ನ ಚಿತ್ರಮಂದಿರದಲ್ಲಿ ಮಾತ್ರವಲ್ಲದೇ ಜೆಪಿ ನಗರದ ಸಿದ್ದೇಶ್ವರ ಥಿಯೇಟರ್‌ನಲ್ಲೂ ಫ್ಯಾನ್ಸ್ ಶೋ ಕ್ಯಾನ್ಸಲ್ ಮಾಡಲಾಗಿದೆ. ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರಸಾರ ಮಾಡಲು ಲೈಸನ್ಸ್‌ ಬಂದಿಲ್ಲ ಎಂದು ಹೇಳಲಾಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment