Asianet Suvarna News Asianet Suvarna News

ಪುನೀತ್‌ ರಾಜ್‌ಕುಮಾರ್ ಚಿತ್ರದ 'ನೀನಾದೆ ನಾ' ಹಾಡನ್ನು ಹಾಡಿದ ಕೊರಿಯನ್ ಯುವತಿ; ವಿಡಿಯೋ ವೈರಲ್!

ಸಾಮಾಜಿಕ ಜಾಲತಾಣದಲ್ಲಿ ಕೊರಿಯನ್ ಹುಡುಗಿ ಸೀರೆ ಧರಿಸಿ ಪುನೀತ್ ರಾಜ್‌ಕುಮಾರ್ 'ಯುವರತ್ನ' ಚಿತ್ರದ ಸೂಪರ್ ಹಿಟ್ ಸಾಂಗ್ 'ನೀನಾದೆ ನಾ' ಹಾಡನ್ನು ಹಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಕನ್ನಡದ ಹಾಡನ್ನು ವಿದೇಶಿ ಯುವತಿ ಬಾಯಲ್ಲಿ ಕೇಳುವುದಕ್ಕೆ ಡಿಫರೆಂಟ್ ಆಗಿದೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment