Asianet Suvarna News Asianet Suvarna News

ಕೊಡವ ಭಾಷೆಯ 19ನೇ ಚಲನಚಿತ್ರ 'ನಾಡ ಪೆದ ಆಶಾ' ಬಿಡುಗಡೆ!

Sep 10, 2021, 3:56 PM IST

ಕೊಡವ ಭಾಷೆಯಲ್ಲಿ 19ನೇ ಚಲನಚಿತ್ರ ಬಿಡುಗಡೆಯಾಗಿದೆ. 'ನಾಡ ಪೆದ ಆಶಾ' ಶೀರ್ಷಿಕೆವುಳ್ಳ ಈ ಚಿತ್ರ ಯೋಧನೊಬ್ಬನ ಜೀವನನ್ನಾಧರಿಸಿದೆ. ಮೂರ್ನಾಡು ಕೊಡವ ಸಮಾಜದಲ್ಲಿ ಬಿಡುಗಡೆ ಮಾಡಲಾಗಿದ್ದು ನಿವೃತ್ತ ಯೋಧ ಕೆ.ಪ್ರಕಾಶ್ ಕಾರ್ಯಪ್ಪ ನಿರ್ದೇಶನ ಮಾಡಿದ್ದಾರೆ ಹಾಗೂ ಹರಿಣಿ ವಿಜಯ್, ಯಶೋಧ ಕಾರ್ಯಪ್ಪ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ರಿಶಿ ಪೂವಮ್ಮ ಕಾಣಿಸಿಕೊಂಡಿದ್ದಾರೆ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment