ಕೆಜಿಎಫ್ 2 ಚಿತ್ರದಲ್ಲಿ ಅಧೀರನ ಪಾತ್ರಕ್ಕೂ ಇದೆಯಾ ವಿಶೇಷ ಹಾಡು?
ಕೆಜಿಎಫ್ ಚಾಪ್ಟರ್ 1 ದೃಶ್ಯದ ಮೂಲಕ ಎಷ್ಟು ಹವಾ ಕ್ರಿಯೇಟ್ ಮಾಡಿತ್ತೋ, ಅಷ್ಟೇ ಕ್ರೇಜ್ ಹಾಡುಗಳಲ್ಲಿಯೂ ಇತ್ತು. ಕೊನೆ ಹಂತದ ಚಿತ್ರೀಕರಣ ತಲುಪಿರುವ ಚಾಪ್ಟರ್ 2ರಲ್ಲಿ ಎಷ್ಟು ಹಾಡುಗಳಿವೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜಯ್ ದತ್ ಎಂಟ್ರಿಗೆ ರೆಡಿಯಾಗಿರುವ ವಿಶೇಷ ಹಾಡು ಯಾವುದು ರಿವೀಲ್ ಮಾಡಿ ಎಂದಿದಿದ್ದಾರೆ ಫ್ಯಾನ್ಸ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment