Asianet Suvarna News Asianet Suvarna News

ನಟ ಯಶ್‌ ಬಳಿ ಇರುವ ಐಷಾರಾಮಿ ಕಾರ್‌ಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಸ್ಯಾಂಡಲ್‌ವುಡ್‌ ರಾಖಿ ಬಾಯ್, ರಾಕಿಂಗ್ ಸ್ಟಾರ್ ಯಶ್‌ ನ್ಯಾಷನಲ್‌ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ವ್ಯಕ್ತಿ. ಸಿನಿಮಾ ಶೂಟಿಂಗ್ ಹೊರತು ಪಡಿಸಿ, ಖಾಸಗಿ ಹಾಗೂ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಯಶ್ ಭಾಗಿಯಾಗುತ್ತಾರೆ. ಈ ವೇಳೆ ಯಶ್ ಪ್ರಯಾಣ ಮಾಡುವ ಕಾರ್‌ಗಳ ಬಗ್ಗೆ ಅಭಿಮಾನಿಗಳು ಗಮನ ಹರಿಸಿದ್ದಾರೆ. ಯಶ್‌ಗೆ ಇರುವ ಕಾರ್ ಕ್ರೇಜ್‌ ಬಗ್ಗೆ ತಿಳಿದುಕೊಂಡಿದ್ದಾರೆ. ನೀವು ಈ ವಿಡಿಯೋ ನೋಡಿ..ಯಶ್‌ ಮೊದಲು ಖರೀದಿಸಿದ ಕಾರಿಂದ ಈಗ ಇರುವ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇದೆ.

First Published Dec 26, 2020, 4:56 PM IST | Last Updated Dec 26, 2020, 4:56 PM IST

ಸ್ಯಾಂಡಲ್‌ವುಡ್‌ ರಾಖಿ ಬಾಯ್, ರಾಕಿಂಗ್ ಸ್ಟಾರ್ ಯಶ್‌ ನ್ಯಾಷನಲ್‌ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ವ್ಯಕ್ತಿ. ಸಿನಿಮಾ ಶೂಟಿಂಗ್ ಹೊರತು ಪಡಿಸಿ, ಖಾಸಗಿ ಹಾಗೂ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಯಶ್ ಭಾಗಿಯಾಗುತ್ತಾರೆ. ಈ ವೇಳೆ ಯಶ್ ಪ್ರಯಾಣ ಮಾಡುವ ಕಾರ್‌ಗಳ ಬಗ್ಗೆ ಅಭಿಮಾನಿಗಳು ಗಮನ ಹರಿಸಿದ್ದಾರೆ. ಯಶ್‌ಗೆ ಇರುವ ಕಾರ್ ಕ್ರೇಜ್‌ ಬಗ್ಗೆ ತಿಳಿದುಕೊಂಡಿದ್ದಾರೆ. ನೀವು ಈ ವಿಡಿಯೋ ನೋಡಿ..ಯಶ್‌ ಮೊದಲು ಖರೀದಿಸಿದ ಕಾರಿಂದ ಈಗ ಇರುವ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Asianet Suvarna Entertainment