Asianet Suvarna News Asianet Suvarna News

ರಮ್ಯಾ ಕಮೆಂಟ್‌ ಬಗ್ಗೆ ಕಿಚ್ಚ ರೆಸ್ಪಾನ್ಸ್: ವೆರಿ ಸ್ವೀಟ್ ಎಂದ ನಟ

Oct 13, 2021, 12:08 PM IST

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಹವಾ ಜೋರಾಗಿದೆ. ಸಿನಿಮಾ ಬಗ್ಗೆ ಮಾತನಾಡೋಕೆ ಮಾಧ್ಯಮದ ಮುಂದೆ ಬಂದ ನಟ ನಟಿ ರಮ್ಯಾಗೂ ಉತ್ತರ ಕೊಟ್ಟಿದ್ದಾರೆ. ಸಹ ನಟಿ ಬಗ್ಗೆ ಕಿಚ್ಚ ಏನ್ ಹೇಳಿದ್ರೂ ? ಇಲ್ಲಿ ನೋಡಿ ವಿಡಿಯೋ.

ಕಿಚ್ಚನ ಫೋಟೋಗೆ ರಮ್ಯಾ ಫಿದಾ: ಒಟ್ಟಿಗೆ ನಟಿಸಿ ಎಂದ ಫ್ಯಾನ್ಸ್

ರಮ್ಯಾ ತಮ್ಮ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದರ ಬಗ್ಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್ ಅವರು ವೆರಿ ಸ್ವೀಟ್ ಎಂದುಎಂದು ಹೇಳಿದ್ದಾರೆ. ಎಷ್ಟೋ ವರ್ಷ ನಂತರ ಅವರು ಟ್ವೀಟ್ ಮಾಡಿಲ್ಲ. ಅವರ ಟ್ವೀಟ್ ಈಗ ಬಂತು. ಅವರು ತುಂಬಾ ಸ್ವೀಟ್ ಎಂದಿದ್ದಾರೆ ಕಿಚ್ಚ.