Asianet Suvarna News Asianet Suvarna News

ಕಿಚ್ಚ ಸುದೀಪ್ ವರ್ಕೌಟ್‌, ದೆವ್ವದ ಹಿಂದೆ ಬಿದ್ದಿರುವ ಶಾರುಖ್?

May 8, 2020, 4:59 PM IST

ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ಸ್ಟಾರ್ ನಟರು ಬಾಡಿ ಬಿಲ್ಡಿಂಗ್ ಶುರು ಮಾಡಿಕೊಂಡಿದ್ದಾರೆ. ಕಿಚ್ಚ ಸುದೀಪ್‌ ಸಿಕ್ಕಾಪಟ್ಟೆ ವರ್ಕೌಟ್‌ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

'ವಿಷ್ಣು ಅಪ್ಪಾಜಿಯೊಂದಿಗೆ ನನ್ನ ಹೋಲಿಕೆ ಮಾಡಬಾರದು'

ಬಾಲಿವುಡ್‌ ಕಿಂಗ್ ಶಾರುಖ್‌ ಮನೆಯಲ್ಲಿಯೇ ಕುಳಿತು, ದೆವ್ವದ ಸಿನಿಮಾ ಬಗ್ಗೆ ಚಿಂತಿಸುತ್ತಿದ್ದಾರಂತೆ! ಅಷ್ಟೇ ಅಲ್ಲದೆ ಈಗೊಂದು ಸ್ಕ್ರೀಪ್ಟ್‌  ಸಹ ರೆಡಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet