Asianet Suvarna News Asianet Suvarna News

ಮದರಂಗಿ ಕೃಷ್ಣನ ಲವ್ ಸ್ಟೋರಿ ಬಿಚ್ಚಿಟ್ಟ ಕಿಚ್ಚ ಸುದೀಪ್!

ಮದರಂಗಿ ಚಿತ್ರದಿಂದಲೇ ಖ್ಯಾತಿ ಪಡೆದ ಯುವ ನಟ ಕೃಷ್ಣ ಈಗ ಲವ್ ಮೊಕ್ ಟೇಲ್ ಅನ್ನೋ ಚಿತ್ರ ಮಾಡಿದ್ದಾರೆ. ಇಡೀ ಚಿತ್ರದಲ್ಲಿ ಲವ್ಲಿ..ಲವ್ಲಿ ಆದ ಲವ್ ಕಥೆಗಳೇ ಇವೆ. ಈ ಒಂದೊಂದ್ ಕಥೆಗಳನ್ನೂ ಕಿಚ್ಚ ಸುದೀಪ್ ನಿರೂಪಿಸಿದ್ದಾರೆ. ಈ ಕಥೆಗಳ ಗುಚ್ಚದ ಒಂದ್ ಇಂಟ್ರಸ್ಟಿಂಗ್ ಆಫೀಶಿಯಲ್ ಟ್ರೈಲರ್ ಈಗ ರಿಲೀಸ್ ಆಗಿದೆ.  ಸುದೀಪ್ ಪ್ರೇಮ ನಿರೂಪಣೆ ಮಾಡಿದ್ದಾರೆ. ಮದರಂಗಿ ಕೃಷ್ಣನ ಲವ್ಲಿ ಆಟಗಳನ್ನ ಎಳೆ ಎಳೆಯಾಗಿ ನಿರೂಪಿಸಿದ್ದಾರೆ. ಇವುಗಳನ್ನ ನೀವೂ ಟ್ರೈಲರ್ ಅಲ್ಲಿ ನೋಡಿ. ಸಖತ್ ಮಜಾ ಮಾಡಿ..

ಮದರಂಗಿ ಚಿತ್ರದಿಂದಲೇ ಖ್ಯಾತಿ ಪಡೆದ ಯುವ ನಟ ಕೃಷ್ಣ ಈಗ ಲವ್ ಮೊಕ್ ಟೇಲ್ ಅನ್ನೋ ಚಿತ್ರ ಮಾಡಿದ್ದಾರೆ. ಇಡೀ ಚಿತ್ರದಲ್ಲಿ ಲವ್ಲಿ..ಲವ್ಲಿ ಆದ ಲವ್ ಕಥೆಗಳೇ ಇವೆ. ಈ ಒಂದೊಂದ್ ಕಥೆಗಳನ್ನೂ ಕಿಚ್ಚ ಸುದೀಪ್  ನಿರೂಪಿಸಿದ್ದಾರೆ. ಈ ಕಥೆಗಳ ಗುಚ್ಚದ ಒಂದ್ ಇಂಟ್ರಸ್ಟಿಂಗ್ ಆಫೀಶಿಯಲ್ ಟ್ರೈಲರ್ ಈಗ ರಿಲೀಸ್ ಆಗಿದೆ.  ಸುದೀಪ್ ಪ್ರೇಮ ನಿರೂಪಣೆ ಮಾಡಿದ್ದಾರೆ. ಮದರಂಗಿ ಕೃಷ್ಣನ ಲವ್ಲಿ ಆಟಗಳನ್ನ ಎಳೆ ಎಳೆಯಾಗಿ ನಿರೂಪಿಸಿದ್ದಾರೆ. ಇವುಗಳನ್ನ ನೀವೂ ಟ್ರೈಲರ್ ಅಲ್ಲಿ ನೋಡಿ. ಸಖತ್ ಮಜಾ ಮಾಡಿ.

Entertainment | Sandalwood | Cinema Hungana 

Video Top Stories