ಶುರುವಾಯ್ತು ಕಿಚ್ಚನ 'ಫ್ಯಾಂಟಮ್' ಹವಾ; ಫ್ಯಾನ್ಸ್ ಫುಲ್ ಫಿದಾ!
ಅಭಿನಯ ಚಕ್ರವರ್ತಿ ಸುದೀಪ್ ಈಗ 'ಫ್ಯಾಂಟಮ್' ಆಗಿದ್ದಾರೆ. ಕಿಚ್ಚನ ಚಿತ್ರ ಜೀವನದಲ್ಲಿ ಇಲ್ಲಿವರೆಗೂ ಮಾಡದೇ ಇರೋ ಜಾನರ್ ನ ಚಿತ್ರ ಇದು. ಈಗ ಈ ಚಿತ್ರದ ಚಿತ್ರೀಕರಣ ಆರಂಭೊಂಡಿದೆ.
ಅಭಿನಯ ಚಕ್ರವರ್ತಿ ಸುದೀಪ್ ಈಗ 'ಫ್ಯಾಂಟಮ್' ಆಗಿದ್ದಾರೆ. ಕಿಚ್ಚನ ಚಿತ್ರ ಜೀವನದಲ್ಲಿ ಇಲ್ಲಿವರೆಗೂ ಮಾಡದೇ ಇರೋ ಜಾನರ್ ನ ಚಿತ್ರ ಇದು. ಫ್ಯಾಂಟಮ್ ಅಂದಾಕ್ಷಣ ನಮಗೆ ಕಾರ್ಟೂನ್ ಕ್ಯಾರೆಕ್ಟರ್ ಫ್ಯಾಂಟಮ್ ನೆನಪಾಗುತ್ತದೆ. ಈ ಫ್ಯಾಂಟಮ್ ಆ ಫ್ಯಾಂಟಮ್ ಅಲ್ಲವೇ ಅಲ್ಲ. ಈ ಫ್ಯಾಂಟಮ್ ಬೇರೆನೇ. ಈಗ ಈ ಚಿತ್ರದ ಚಿತ್ರೀಕರಣ ಆರಂಭೊಂಡಿದೆ.