ದುಬೈನ ಬುರ್ಜ್‌ ಖಲೀಫ್‌ನಲ್ಲಿ 'ಫ್ಯಾಂಟಮ್' ಆಡಿಯೋ ರಿಲೀಸ್?

ವಿಶ್ವದ ಪ್ರತಿಷ್ಟಿತ ಅಚ್ಚರಿಗಳಲ್ಲೊಂದು ಬುರ್ಜ್‌ ಖಲೀಫಾ ಕಟ್ಟಡ. ಈಗ ಇದೇ ಬಿಲ್ಡಿಂಗ್ ಆವರಣದಲ್ಲಿ ವಿಕ್ರಾಂತ್ ರೋಣನ ಹಾಡುಗಳು ಬಿಡುಗಡೆಯಾಗಲಿದೆ. ಈ ಮೂಲಕ ಕಿಚ್ಚನ ಫ್ಯಾಂಟಮ್‌ ವರ್ಲ್ಡ್‌ ಫೇಮಸ್‌ ಆಗಲಿದೆ. ಈ ಮೂಲಕ ರಜಿನಿಕಾಂತ್ ಮಾಡಿದ ದಾಖಲೆ ಮುರಿಯಲಿದ್ದಾರಾ ಸುದೀಪ್?

First Published Dec 14, 2020, 4:28 PM IST | Last Updated Dec 14, 2020, 4:28 PM IST

ವಿಶ್ವದ ಪ್ರತಿಷ್ಟಿತ ಅಚ್ಚರಿಗಳಲ್ಲೊಂದು ಬುರ್ಜ್‌ ಖಲೀಫಾ ಕಟ್ಟಡ. ಈಗ ಇದೇ ಬಿಲ್ಡಿಂಗ್ ಆವರಣದಲ್ಲಿ ವಿಕ್ರಾಂತ್ ರೋಣನ ಹಾಡುಗಳು ಬಿಡುಗಡೆಯಾಗಲಿದೆ. ಈ ಮೂಲಕ ಕಿಚ್ಚನ ಫ್ಯಾಂಟಮ್‌ ವರ್ಲ್ಡ್‌ ಫೇಮಸ್‌ ಆಗಲಿದೆ. ಈ ಮೂಲಕ ರಜಿನಿಕಾಂತ್ ಮಾಡಿದ ದಾಖಲೆ ಮುರಿಯಲಿದ್ದಾರಾ ಸುದೀಪ್?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment