Asianet Suvarna News Asianet Suvarna News

ರಿಲೀಸ್‌ಗೂ ಮುನ್ನ ಹವಾ ಎಬ್ಬಿಸಿದೆ ಕಿಚ್ಚ ಸುದೀಪ್ ಕೋಟಿಗೊಬ್ಬ-3

ಅಭಿನಯದ ಚಕ್ರವರ್ತಿ ಸುದೀಪ್ ಅಭಿನಯದ ಕೋಟಿಗೊಬ್ಬ-03 ಚಿತ್ರದ ಟೀಸರ್ ಕಿಚ್ಚು ಹಚ್ಚಿದೆ. ರಿಲೀಸ್ ಆಗಿ ಕೆಲವೇ ಗಂಟೆಯಲ್ಲಿಯೇ ಲಕ್ಷ ಲಕ್ಷ ಹಿಟ್ಸ್ ಬಂದಿವೆ. ಆದರೆ, ಈಗ ಆ ಕ್ರೇಜ್ ಒಂದ್ ಮಿಲಿಯನ್ ದಾಟಿದೆ.

ಅಭಿನಯದ ಚಕ್ರವರ್ತಿ ಸುದೀಪ್ ಅಭಿನಯದ ಕೋಟಿಗೊಬ್ಬ-03 ಚಿತ್ರದ ಟೀಸರ್ ಕಿಚ್ಚು ಹಚ್ಚಿದೆ. ರಿಲೀಸ್ ಆಗಿ ಕೆಲವೇ ಗಂಟೆಯಲ್ಲಿಯೇ ಲಕ್ಷ ಲಕ್ಷ ಹಿಟ್ಸ್ ಬಂದಿವೆ. ಆದರೆ, ಈಗ ಆ ಕ್ರೇಜ್ ಒಂದ್ ಮಿಲಿಯನ್ ದಾಟಿದೆ.

ಪಾಕ್ ಪರ ಘೋಷಣೆ ಮಾತ್ರವಲ್ಲ, ಸ್ಯಾಂಡಲ್‌ವುಡ್‌ ನಟರನ್ನು ಟೀಕಿಸಿದ ಅಮೂಲ್ಯ

ಯುಟ್ಯೂಬ್‌ನಲ್ಲಿ ಕೋಟಿಕೊಬ್ಬ-3 ಚಿತ್ರದ ಆ ಟೀಸರ್ ಒಂದ್ ಮಿಲಿಯನ್ ಹಿಟ್ಸ್ ಮೀರಿ ಮುನ್ನುಗುತ್ತಿದೆ. ಚಿತ್ರದ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಶಿವ ಕಾರ್ತಿಕ್ ನಿರ್ದೇಶನದ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.