Asianet Suvarna News Asianet Suvarna News

ಕೋಟಿಗೊಬ್ಬ-3 ಫಸ್ಟ್ ಸಾಂಗ್‌ ರಿಲೀಸ್‌; ಹಲ್‌ಚಲ್‌ ಎಬ್ಬಿಸುತ್ತಿದೆ ಕಿಚ್ಚನ ಸ್ಟೆಪ್ !

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ಕೋಟಿಗೊಬ್ಬ-3' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಅಭಿಮಾನಿಗಳ ಎದೆಯಲ್ಲಿ ಹಲ್ ಚಲ್ ಎಬ್ಬಿಸುತ್ತಿರುವ ಟೈಟಲ್  ಟ್ರ್ಯಾಕ್‌ನಲ್ಲಿ ಕಿಚ್ಚನ  ಖದರ್‌ ಎದ್ದು ಕಾಣಿಸುತ್ತಿದ್ದೆ .

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ಕೋಟಿಗೊಬ್ಬ-3' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಅಭಿಮಾನಿಗಳ ಎದೆಯಲ್ಲಿ ಹಲ್ ಚಲ್ ಎಬ್ಬಿಸುತ್ತಿರುವ ಟೈಟಲ್  ಟ್ರ್ಯಾಕ್‌ನಲ್ಲಿ ಕಿಚ್ಚನ  ಖದರ್‌ ಎದ್ದು ಕಾಣಿಸುತ್ತಿದ್ದೆ .

ಕಿಚ್ಚ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ರಿಲೀಸ್‌ ಆಗುತ್ತಿದೆ ಸಖತ್ ಸಾಂಗ್!

ಸಾಂಗ್ ರಿಲೀಸ್‌ ಆದ ಕೆಲವೇ ಕ್ಷಣದಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಹಾಗಾದ್ರೆ ಕೆ3 ಫಸ್ಟ್  ಸಾಂಗ್‌ ಸ್ಟೆಷಾಲಿಟಿ ಏನು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Video Top Stories