ಮನಸ್ಸಿನ ಭಾವನೆ ಕವನದ ರೂಪದಲ್ಲಿ ಹೇಳಿದ ಕಿಚ್ಚ!

ನಟ ಕಿಚ್ಚ ಸುದೀಪ್‌ ಮಡದಿ ಪ್ರಿಯಾ  ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ಆಚರಿಸಿದ್ದಾರೆ. ತಮ್ಮ ಭಾವನೆಗಳನ್ನು, ಪ್ರೀತಿಯನ್ನು ಹಾಡಿನ ಮೂಲಕ ವ್ಯಕ್ತ ಪಡಿಸಿದ್ದಾರೆ. ಮಗಳ ಹುಟ್ಟುಹಬ್ಬಕ್ಕೂ ಸುದೀಪ್ ಹಾಡು ಹೇಳಿದ್ದರು. ಆಫ್‌ ಸ್ಕ್ರೀನ್‌ನಲ್ಲೂ ರೊಮ್ಯಾಂಟಿಕ್‌ ಹೀರೋ ಸುದೀಪ್ ಎಂದು ಪ್ರೂವ್ ಮಾಡೋಕೆ ಈ ಸಾಲುಗಳನ್ನು ಕೇಳಿದರೆ ಸಾಕು..

First Published Jan 8, 2021, 3:47 PM IST | Last Updated Jan 8, 2021, 3:47 PM IST

ನಟ ಕಿಚ್ಚ ಸುದೀಪ್‌ ಮಡದಿ ಪ್ರಿಯಾ  ಹುಟ್ಟುಹಬ್ಬವನ್ನು ಸ್ಪೆಷಲ್ ಆಗಿ ಆಚರಿಸಿದ್ದಾರೆ. ತಮ್ಮ ಭಾವನೆಗಳನ್ನು, ಪ್ರೀತಿಯನ್ನು ಹಾಡಿನ ಮೂಲಕ ವ್ಯಕ್ತ ಪಡಿಸಿದ್ದಾರೆ. ಮಗಳ ಹುಟ್ಟುಹಬ್ಬಕ್ಕೂ ಸುದೀಪ್ ಹಾಡು ಹೇಳಿದ್ದರು. ಆಫ್‌ ಸ್ಕ್ರೀನ್‌ನಲ್ಲೂ ರೊಮ್ಯಾಂಟಿಕ್‌ ಹೀರೋ ಸುದೀಪ್ ಎಂದು ಪ್ರೂವ್ ಮಾಡೋಕೆ ಈ ಸಾಲುಗಳನ್ನು ಕೇಳಿದರೆ ಸಾಕು..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment