Asianet Suvarna News Asianet Suvarna News

ಪತ್ನಿ ಪ್ರಿಯಾ ಜೊತೆ IPL ಮೊದಲ ಮ್ಯಾಚ್‌ ವೀಕ್ಷಿಸಿದ ಕಿಚ್ಚ ಸುದೀಪ್!

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಕ್ರಿಕೆಟ್‌ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಯಾವ ಮ್ಯಾಚ್‌ ಕೂಡ ಮಿಸ್ ಮಾಡದೇ ನೋಡುತ್ತಾರಂತೆ. ಇದೀಗ ದುಬೈನಲ್ಲಿ ಐಪಿಎಲ್‌ನ ಮೊದಲ ಮ್ಯಾಚ್‌ ನೋಡಿ ಆನಂದಿಸಿದ್ದಾರೆ. ಐಪಿಎಲ್‌ ಮಾಲೀಕರು ಆಹ್ವಾನ ಸ್ವೀಕರಿಸಿದ ಸುದೀಪ್ ಹಾಗೂ ಪ್ರಿಯಾ ಫೋಟೋಗಳಿವು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories