ದರ್ಶನ್ ಸಿನಿಮಾಗೆ ಟಾಲಿವುಡ್‌ನಲ್ಲಿ ಕಿರಿಕ್: ಕಿಚ್ಚ ಹೇಳಿದ್ದಿಷ್ಟು

ಭಾರೀ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ಟಾಲಿವುಡ್‌ನಲ್ಲಿ ರಿಲೀಸ್ ಆಗೋಕೆ ಕೆಲವು ಸಮಸ್ಯೆ ಎದುರಿಸುತ್ತಿದ್ದು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕಿಚ್ಚ ಸುದೀಪ್. ಏನ್ ಹೇಳಿದ್ದಾರೆ..? ಇಲ್ಲಿ ನೋಡಿ ವಿಡಿಯೋ

First Published Jan 30, 2021, 5:06 PM IST | Last Updated Jan 30, 2021, 5:06 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ರಾಬರ್ಟ್‌ಗೆ ತೆಲುಗಿನಲ್ಲಿ ರಿಲೀಸ್ ಆಗುವುದಕ್ಕೆ ಉಂಟಾಗಿರುವ ಕಿರಿಕ್ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಟಾಲಿವುಡ್‌ ಕಿರಿಕ್‌ ವಿರುದ್ಧ ದರ್ಶನ್ ಪರ ನಿಲ್ತಾರಾ ಸುದೀಪ್..?

ಚಿರಂಜೀವಿ 152ನೇ ಚಿತ್ರ 'ಆಚಾರ್ಯ' ಟೀಸರ್ ರಿಲೀಸ್!

ಭಾರೀ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ಟಾಲಿವುಡ್‌ನಲ್ಲಿ ರಿಲೀಸ್ ಆಗೋಕೆ ಕೆಲವು ಸಮಸ್ಯೆ ಎದುರಿಸುತ್ತಿದ್ದು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕಿಚ್ಚ ಸುದೀಪ್. ಏನ್ ಹೇಳಿದ್ದಾರೆ..? ಇಲ್ಲಿ ನೋಡಿ ವಿಡಿಯೋ