ಹೊಸ ಲುಕ್ ನಲ್ಲಿ ರಾಕಿಭಾಯ್; ಬಿಯರ್ಡ್ ನೋಡಿ ಬಿದ್ದೇ ಹೋದ ಅಭಿಮಾನಿಗಳು!
ನ್ಯಾಷನಲ್ ಸ್ಟಾರ್ ಆಗಿದ್ದ ರಾಕಿ ಬಾಯ್ ಈಗ ಹಾಲಿವುಡ್ ಸ್ಟಾರ್ ಆಗಿದ್ದಾರೆ. ಈ ಹಿಂದೆ ಎಂದೂ ಕಾಣಿಸಿಕೊಳ್ಳದ ಲುಕ್ ನಲ್ಲಿ ರಾಕಿ ಪ್ರೇಕ್ಷಕರ ಮುಂದೆ ಬಂದಿದ್ದು ರಾಕಿಂಗ್ ಸ್ಟಾರ್ ನ ಕಿಲ್ಲಿಂಗ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ರಾಕಿಂಗ್ ಸ್ಟಾರ್ ನ ನೋಡಿದವ್ರೆಲ್ಲಾ ಹಲೋ ಬಿಯರ್ಡ್ ಅಂತಿದ್ದಾರೆ. ಹೀಗಿದೆ ನೋಡಿ ಯಶ್ ಲುಕ್!