Asianet Suvarna News Asianet Suvarna News

ನೇವಿ ಆಫೀಸರ್ ಆಗಲ್ವಂತೆ ರಾಕಿಂಗ್ ಸ್ಟಾರ್ ಯಶ್; ಯಾವ ಪಾತ್ರ ಕೈಯಲ್ಲಿದೆ?

ನಿರ್ದೇಶನ ನರ್ತನ್ ಹಾಗೂ ನಟ ಯಶ್ ಒಟ್ಟಾಗಿ ಕೈ ಜೋಡಿಸಿರುವುದು ಬಹುತೇಕ ಖಚಿತವಾಗಿದೆ. ಕೆಲವೇ ದಿನಗಳಲ್ಲಿ ಚಿತ್ರದ ಮಾಹಿತಿಯೂ ಹೊರಬರಲಿದೆ. ಇಷ್ಟು ದಿನಗಳ ಕಾಲ ಯಶ್ ನೇವಿ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕೆಲವು ಮೂಲಗಳಿಂದ ನೇವಿ ಆಫೀಸರ್ ಪಾತ್ರವಲ್ಲ ಮತ್ತೊಂದು ಪಾತ್ರ ಎನ್ನಲಾಗಿದೆ. 
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories