Asianet Suvarna News Asianet Suvarna News

ಮೊದಲ ಬಾರಿಗೆ ಮಗನ ವಿಡಿಯೋ ಶೇರ್ ಮಾಡಿದ ನಟ ಯಶ್!

ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್‌ ಲಾಕ್‌ಡೌನ್‌ ಇರುವ ಕಾರಣ ಮನೆಯಲ್ಲಿ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಹೆಚ್ಚಾಗಿ ಮಕ್ಕಳ ಫೋಟೋ ವಿಡಿಯೋ ಶೇರ್ ಮಾಡುವುದು ರಾಧಿಕಾನೇ. ಆದರೂ ಈ ಸಾರಿ ಮಗನ ವಿಡಿಯೋ ಮೊದಲು ಶೇರ್ ಮಾಡಿದ್ದು ಯಶ್. ಕೆಂಪು ಕಾರಿನಲ್ಲಿ ಕುಳಿತು ಟ್ವಿಂಕಲ್ ಟ್ವಿಂಕಲ್‌ ಲಿಟಲ್‌ ಸ್ಟಾರ್ ಹಾಡಿಗೆ ಜೂನಿಯರ್ Y ಹಾಕಿರುವ ಸ್ಟೆಪ್ಸ್ ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories