Asianet Suvarna News Asianet Suvarna News

ರೈಡರ್‌ ಚಿತ್ರದಲ್ಲಿರುವ ಈ ವಿಲನ್ ಯಾರು ಗೊತ್ತಾ?

ಯುವರಾಜ್‌ ನಿಖಿಲ್ ಕುಮಾರಸ್ವಾಮಿ ಅಭಿನಯದ  ರೈಡರ್ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಮತ್ತೆ ಶುರುವಾಗಿದೆ. ಪಕ್ಕಾ ಫ್ಯಾಮಿಲಿ ಓರಿಯೆಂಟೆಡ್‌ ಕಥೆ ಇದಾಗಿದ್ದು, ಒಂದು ಭಾಗದಲ್ಲಿ  ನಿಖಿಲ್‌ಗೆ ಎದುರಾಗಿ ಖಡಕ್‌ ವಿಲನ್ ಬೇಕಾಗಿದೆ. ಇದಕ್ಕೆ ಆಯ್ಕೆ ಕೂಡ ಮಾಡಲಾಗಿತ್ತು. ಕೆಜಿಎಫ್‌ ಚಿತ್ರದಲ್ಲಿರುವ ಈ ವಿಲನ್ ರೈಡರ್‌ ಚಿತ್ರದಲ್ಲೂ ಇದ್ದಾರಂತೆ...

Feb 21, 2021, 5:17 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment