Asianet Suvarna News Asianet Suvarna News

ಕುತೂಹಲ ಕೆರಳಿಸಿದೆ ಪ್ರಶಾಂತ್‌ ನೀಲ್‌ ರಿಲೀಸ್‌ ಮಾಡಿದ ಆಡಿಯೋ; ಕೇಳಿಸಿಕೊಂಡಿದ್ದೀರಾ?

ಕನ್ನಡ ಚಿತ್ರರಂಗದ ಗೌರವ ಹೆಚ್ಚಿಸಿದ  ಚಿತ್ರ ಕೆಜಿಎಫ್‌ ಚ್ಯಾಪ್ಟರ್‌-1. ಎರಡನೇ ಭಾಗದ ಪೋಸ್ಟರ್‌ ರಿಲೀಸ್‌ ಆಗಿದ್ದು ಚಿತ್ರದ ರಿಲೀಸ್‌ ದಿನಾಂಕವೂ ಫಿಕ್ಸ್‌ ಆಗಿದೆ. ಇದೀಗ ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಆಡಿಯೋವೊಂದನ್ನು ಟ್ಟಿಟ್ಟರ್ ಖಾತೆಯಲ್ಲಿ ರಿವೀಲ್‌ ಮಾಡಿದ್ದಾರೆ....

ಕೋಲಾರದ ಚಿನ್ನದಂಥ ಸಿನಿಮಾ ಕೊಟ್ಟ ನಿರ್ದೇಶಕನಿಗೆ ಯಶ್ ಗಿಫ್ಟ್!
 
ಆಡಿಯೋ ಕೇಳಿದ ಅಭಿಮಾನಿಗಳು ಟ್ಯೂನ್‌ ಕೆಜಿಎಫ್‌-2 ಚಿತ್ರದ್ದಾ  ಎಂದು ಕನ್ಫ್ಯೂಸ್‌ ಆಗಿದ್ದಾರೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment