ಕೆಜಿಎಫ್-2 ನಟ ಹರೀಶ್ ರೈಗೆ ಕ್ಯಾನ್ಸರ್: ರಾಕಿಭಾಯ್ ಪ್ರೀತಿಯ ಚಾಚಾ ಆರೋಗ್ಯ ಹೇಗಿದೆ?
ಯಾರು ನನ್ನ ಬಗ್ಗೆ ಟೆನ್ಶನ್ ತೆಗೆದುಕೊಳ್ಳಬೇಡಿ ನಿಮ್ಮ ಪ್ರೀತಿ ನಾನು ಆಭಾರಿ ಜನರಿಂದಲೇ ನಾನು ಜೀವನದಲ್ಲಿ ಇಷ್ಟು ಸಾಧನೆ ಮಾಡಿರುವುದು. ಡಾ.ರಾಜ್‌ಕುಮಾರ್ ಅವರು ಹೇಳಿರುವ ಮಾತುಗಳು ನಿಜವಾಯ್ತು ಜನರಿಂದ ನಾನು ಮೇಲೆ ಬಂದ ಜನರೇ ದೇವರು...ಈ ಸಾಲು ನನ್ನ ಜೀವನಕ್ಕೆ ಈಗ ಅರ್ಥಪೂರ್ಣವಾದ ಹಾಡು. ಇಂಡಸ್ಟ್ರಿಯಿಂದ ಎಲ್ಲಾ ನಟ-ನಟಿಯರು ನನ್ನ ಸಪೋರ್ಟ್‌ಗೆ ನಿಂತಿದ್ದಾರೆ, ದಯವಿಟ್ಟು ನನ್ನ ಹೆಸರು ಹೇಳಬೇಡಿ ಎನ್ನುತ್ತಿದ್ದಾರೆ ತುಂಬಾ ಧೈರ್ಯ ಬಂದಿದೆ ಎಂದು ಹರೀಶ್ ರೈ ಹೇಳಿದ್ದಾರೆ.

ಹೆಚ್ಚನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment