Asianet Suvarna News Asianet Suvarna News

ಶೂಟಿಂಗ್‌ನ ಅಷ್ಟೂ ದಿನ ಯಶ್ ಸೆಟ್‌ನಲ್ಲಿ ಊಟವನ್ನೇ ಮಾಡಿರಲಿಲ್ವಂತೆ.!

ರಾಕಿಭಾಯ್ ಯಶ್ 'ಕಿರಾತಕ' ಸಿನಿಮಾ ಶೂಟಿಂಗ್ ವೇಳೆ ಸೆಟ್‌ನಲ್ಲಿ ಊಟವನ್ನೇ ಮಾಡ್ತಾ ಇರಲಿಲ್ವಂತೆ..!~ ಹಾಗಂತ ಸ್ವತಃ ಯಶ್ ಹೇಳಿಕೊಂಡಿದ್ದಾರೆ. 

ರಾಕಿಭಾಯ್ ಯಶ್  ಕಿರಾತಕ ಸಿನಿಮಾ ಶೂಟಿಂಗ್ ವೇಳೆ ಸೆಟ್‌ನಲ್ಲಿ ಊಟವನ್ನೇ ಮಾಡ್ತಾ ಇರಲಿಲ್ವಂತೆ..!~ ಹಾಗಂತ ಸ್ವತಃ ಯಶ್ ಹೇಳಿಕೊಂಡಿದ್ದಾರೆ.

ದಚ್ಚುಗೆ ಜರ್ಮನಿಯಿಂದ ಬಂತು ಸರ್ ಪ್ರೈಸ್ ಗಿಫ್ಟ್; ದಾಸ ಫುಲ್ ಥ್ರಿಲ್!

ಮಂಡ್ಯ, ಪಾಂಡವಪುರ, ಕೆ ಆರ್ ಪೇಟೆಯಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಅಲ್ಲಿನ ಜನರು ರಾಕಿಭಾಯ್‌ಗೆ ಪ್ರೀತಿಯಿಂದ ಊಟವನ್ನು ಮಾಡಿಕೊಂಡು ಬಂದು ಕೊಡುತ್ತಿದ್ದರಂತೆ. ಹಾಗಾಗಿ ಆ ಭಾಗದ ಎಲ್ಲರ ಮನೆಯ ಊಟವನ್ನು ಮಾಡಿದ್ದಾರಂತೆ ಯಶ್! ಕಿರಾತಕ ಸಿನಿಮಾ ಶೂಟಿಂಗ್ ಅನುಭವವನ್ನು ಯಶ್ ಬಾಯಲ್ಲೇ ಕೇಳಿ..! 

Video Top Stories