Asianet Suvarna News Asianet Suvarna News

ನಟ ಯಶ್ ಮನೆಗೆ ಹೋಗದೆ ಹೊಟೇಲಿನಲ್ಲಿ ಉಳಿದಿದ್ಯಾಕೆ?

ಲಾಂಗ್‌ ಶೆಡ್ಯೂಲ್‌ನಲ್ಲಿ ಕೆಜಿಎಫ್‌ ಚಾಪ್ಟರ್ 2 ಚಿತ್ರೀಕರಣ ಮುಗಿಸಿದ ರಾಕಿಂಗ್ ಸ್ಟಾರ್ ಯಶ್‌ ಹೈದರಾಬಾದ್‌ಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಬಂದವರು ಮನೆಗೆ ಹೋಗದೆ ಸ್ಟಾರ್ ಹೋಟೆಲ್‌ನಲ್ಲಿ ವಾಸವಿದ್ದಾರೆ. ಯಶ್ ಹೀಗೆ ಮಾಡಲು ಕಾರಣವೇನು? ಇಲ್ಲಿದೆ ನೋಡಿ..

First Published Dec 24, 2020, 4:24 PM IST | Last Updated Dec 24, 2020, 4:24 PM IST

ಲಾಂಗ್‌ ಶೆಡ್ಯೂಲ್‌ನಲ್ಲಿ ಕೆಜಿಎಫ್‌ ಚಾಪ್ಟರ್ 2 ಚಿತ್ರೀಕರಣ ಮುಗಿಸಿದ ರಾಕಿಂಗ್ ಸ್ಟಾರ್ ಯಶ್‌ ಹೈದರಾಬಾದ್‌ಯಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಬಂದವರು ಮನೆಗೆ ಹೋಗದೆ ಸ್ಟಾರ್ ಹೋಟೆಲ್‌ನಲ್ಲಿ ವಾಸವಿದ್ದಾರೆ. ಯಶ್ ಹೀಗೆ ಮಾಡಲು ಕಾರಣವೇನು? ಇಲ್ಲಿದೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Video Top Stories