Asianet Suvarna News Asianet Suvarna News

ಕೆಜಿಎಫ್- 2 ಶೂಟಿಂಗ್‌ ಡೇಟ್ ಫಿಕ್ಸ್!

ಸುಮಲತಾ ಅಂಬರೀಶ್ ಸಿಎಂ ಪುತ್ರ ನಿಖಿಲ್ ಗೆ ಎದುರಾಳಿಯಾಗಿ ನಿಂತಿದ್ದಾರೆ. ಸುಮಲತಾ ಪರ ದರ್ಶನ್, ಯಶ್ ನಿಂತಿದ್ದಾರೆ. ಸುಮಲತಾಗಾಗಿ ಎಂಥಹ ತ್ಯಾಗಕ್ಕೂ ಸಿದ್ಧ ಎಂದು ಯಶ್-ದರ್ಶನ್ ಹೇಳಿದ್ದಾರೆ. ಅವರಿಗಾಗಿ ಶೂಟಿಂಗ್ ಶೆಡ್ಯೂಲನ್ನು ಮುಂದಕ್ಕೆ ಹಾಕಿದ್ದಾರೆ. ಏಪ್ರಿಲ್ ಅಂತ್ಯಕ್ಕೆ ಕೆಜಿಎಫ್ ಶೂಟಿಂಗ್ ಮಾಡಲು ಯಶ್ ನಿರ್ಧರಿಸಿದ್ದಾರೆ. 

Video Top Stories