Asianet Suvarna News Asianet Suvarna News

ಕೆಜಿಎಫ್‌-2 ಸಂಜಯ್ ದತ್ ಲುಕ್‌ ರಿವೀಲ್‌; ಹೇಗಿದ್ದಾನೆ ಅಧೀರಾ!

ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ದಾಖಲೆ ಮಾಡಲು ಸಜ್ಜಾಗಿರುವ ಕೆಜಿಎಫ್‌ 2 ಚಿತ್ರತಂಡ ಲಾಕ್‌ಡೌನ್‌ನಲ್ಲಿಯೂ ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತಿದೆ.  ಈ ಹಿಂದೆ ರಿಲೀಸ್‌ ದಿನಾಂಕ ರಿವೀಲ್‌ ಮಾಡಿಲಾಗಿತ್ತು ಆದರೆ ಲಾಕ್‌ಡೌನ್‌ನಿಂದಾಗಿ ಮುಂದೂಡಿದ್ದಾರೆ. 

KGF 2 ಸಂಜಯ್ ದತ್ ಅಧೀರ ಲುಕ್ ರಿವೀಲ್..! ..

ಅಭಿಮಾನಿಗಳಿಗೆ ನಿರಾಸೆ ಆಗಬಾರದೆಂದು ಚಿತ್ರದ ಅಪ್ಡೇಟ್‌ ನೀಡುತ್ತಿರುತ್ತಾರೆ. ಬಹು ನಿರೀಕ್ಷಿತ ಪಾತ್ರ ಅಧೀರಾ ಸಿನಿಮಾದಲ್ಲಿ ಹೇಗೆ ಕಾಣಿಸಬಹುದು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet